¡Sorpréndeme!

ರವಿಚಂದ್ರನ್ ಮನೆ ಮೇಲೂ IT ದಾಳಿ ಆಗಿತ್ತು..! | FILMIBEAT KANNADA

2019-01-31 1,461 Dailymotion

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಐಟಿ ರೇಡ್ ಬಗ್ಗೆ ಮಾತನಾಡಿದ್ದು, ತಮ್ಮ ಮನೆ ಮೇಲೂ 20 ವರ್ಷದ ಹಿಂದೆಯೇ ಐಟಿ ದಾಳಿ ನಡೆದಿತ್ತು'' ಎಂದು ವಿಷ್ಯವನ್ನ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ರವಿ ಸರ್ ಮನೆ ಮೇಲೆ ನಡೆದ ಐಟಿ ದಾಳಿಯಲ್ಲಿ ಸಿಕ್ಕಿದ್ದೇನು?

Kannada actor ravichandran spoke about It raid. 20 years back IT raid on ravichandran home.